WELCOME TO

GROWING BOOKS

In this direction, as a small effort, a website named GROWING BOOKS has been created and We welcome you all for this endeavor. We need your suggestions, guidance and instructions.

Of all the inventions of mankind, books are the most important ones, and amazing ones. We all know that, all the inventions are nothing but extensions of our own organs.

ಗ್ರೋಯಿಂಗ್ ಬುಕ್ಸ್

ಮನುಷ್ಯನ ಹಲವು ಅವಿಷ್ಕಾರಗಳಲ್ಲಿ ಪುಸ್ತಕ ಅತ್ಯಂತ ಮಹತ್ವವಾದದ್ದು ಮತ್ತು ಅಚ್ಚರಿದಾಯಕವಾದದ್ದು. ಬಹುತೇಕ ಅವಿಷ್ಕಾರಗಳು ನಮ್ಮ ದೇಹದ ಅಂಗಗಳ ಮುಂದುವರಿಕೆ ಎನ್ನಬಹುದು. ಮನುಷ್ಯನ ಹಲವು ಅವಿಷ್ಕಾರಗಳಲ್ಲಿ ಪುಸ್ತಕ ಅತ್ಯಂತ ಮಹತ್ವವಾದದ್ದು ಮತ್ತು ಅಚ್ಚರಿದಾಯಕವಾದದ್ದು. ಬಹುತೇಕ ಅವಿಷ್ಕಾರಗಳು ನಮ್ಮ ದೇಹದ ಅಂಗಗಳ ಮುಂದುವರಿಕೆ ಎನ್ನಬಹುದು.

ಗುದ್ದಲಿ-ಸಲಿಕೆಗಳು ನಮ್ಮ ತೋಳಿನ ಮುಂದುವರಿಕೆಗಳು
ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್ ಗಳು ನಮ್ಮ ದೃಷ್ಟಿಯ ಮುಂದುವರಿಕೆಗಳು
ಟೆಲಿಫೋನ್ ಗಳು ನಮ್ಮ ಧ್ವನಿಯ ಮುಂದುವರಿಕೆಗಳು

ಆದರೆ ಈ ಪುಸ್ತಕಗಳು ನಮ್ಮ ಸ್ಮರಣೆ ಹಾಗೂ
ಕಲ್ಪನೆಯ ಮುಂದುವರಿಕೆಗಳೆಂದೇ ಹೇಳಬಹುದು.
ಮಾನವನ ಸ್ಮರಣೆ ಮತ್ತು ಕಲ್ಪನೆಗಳು
ಮಾಯವಾಗುವದಿಲ್ಲ: ಹಾಗೆಯೇ ಅವನು ಬರೆದ
ಪುಸ್ತಕಗಳೂ. ಇದಲ್ಲದೆ ಅವು ಮಾನವನ
ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ
ಸಾಧನಗಳು. ಒಟ್ಟಾರೆ ಮನುಕುಲವು ಜಗತ್ತಿನ ಬಗೆಗೆ
ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ: ಅದಕ್ಕೇ ಆ
ಜ್ಞಾನದ ಸಂಗ್ರಹ ಮತ್ತು ಹರಡುವಿಕೆ ಮತ್ತು
ಮುಂದುವರಿಕೆಗೆ ಪುಸ್ತಕ ಬೇಕೇ ಬೇಕು.
ಮನುಕುಲದ ಬೌದ್ಧಿಕ ವಿಕಾಸಕ್ಕೆ ಪುಸ್ತಕಗಳು ಬೇಕೇ
ಬೇಕು. “ಪುಸ್ತಕಗಳು ನಾಗರಿಕತೆಯನ್ನು
ಮುನ್ನಡೆಸುವ ಸಾಧನಗಳು” ಎಂದು ವಿನ್ಸ್ಟನ್
ರ‍್ಚಿಲ್ ಒಂದು ಸಂರ‍್ಭದಲ್ಲಿ ಹೇಳಿದ್ದಾರೆ.

ಒಟ್ಟಾರೆ ಸಮಾಜದ ರ‍್ವತೋಮುಖ ಬೆಳವಣಿಗೆಗೆ
ಪುಸ್ತಕಗಳು ಬೇಕೇ ಬೇಕು. ಈ ಪುಸ್ತಕಗಳು ಜಗತ್ತಿನಿಂದ
ಮಾಯವಾಗುವದಿಲ್ಲ. ಆದರೆ ಆಧುನಿಕ
ತಂತ್ರಜ್ಞಾನದಿಂದಾಗಿ ಭವಿಷ್ಯದ ಪುಸ್ತಕಗಳು ಬೇರೆಯ
ತೆರನಾಗಿ ಕಾಣಬಹುದಷ್ಟೆ.

ಪುಸ್ತಕಗಳು ಮಾನವನ ನಿಧಿಗಳು, ಪುರಾತನರ, ಹಿರಿಯರ, ಚಿಂತಕರ, ಜನ ಸಾಮಾನ್ಯರ ಅನುಭವ ಹಾಗೂ ಜ್ಞಾನವನನ್ನು ನಮಗೆಲ್ಲ ಉಣಬಡಿಸುವ, ನಮ್ಮನ್ನೆಲ್ಲ ಕೈಹಿಡಿದು ನಡೆಸುವ ಮರ‍್ಗರ‍್ಶಿಗಳು. ಆದರೆ, ಕಾಲಗಳೆದಂತೆ, ಜಗತ್ತಿನ ಬಗ್ಗೆ ಮಾನವನ ಜ್ಞಾನ ಹೆಚ್ಚಾದಂತೆ, ಅವುಗಳನ್ನು ಪರಿಷ್ಕರಿಸುವ ಮತ್ತು ಹೊಸದೇನನ್ನೋ ಸೇರಿಸುವ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಉಂಟಾಗಿದೆ.

ಮುಂದೆ ಬರುವ ಪುಸ್ತಕಗಳು ಜಗತ್ತಿನ ಜ್ಞಾನವನ್ನೆಲ್ಲ ಒಂದು ಮೈಕ್ರೋ ಚಿಪ್ ನಲ್ಲಿ ಹುದುಗಿಸಿಕೊಂಡು ಮಾನವನ ದೇಹದ ಒಂದು ಅಂಗವೇ ಆಗಿ ಕೇವಲ ಮಾಹಿತಿಯನ್ನಷ್ಟೇ ಅಲ್ಲ, ಜ್ಞಾನವನ್ನೂ, ಕೃತಕ ಬುದ್ಧಿಮತ್ತೆಯನ್ನೂ ಹೊಂದಿರುತ್ತವೆ

Top Reviews 😍

sign up to newsletter

receive latest news, updates, and many other things every week.